GSAT_31 ಉಪಗ್ರಹ ಉಡವಾಣೆ 🇮🇳
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ 2535 KG ತೂಕದ #GSAT_31 ಉಪಗ್ರಹ ಫೆಬ್ರವರಿ 6 (ಇಂದು ರಾತ್ರಿ) *2.31 AM* ಗೆ ಫ್ರೆಂಚ್ ಗಯಾನ ಸ್ಪೇಸ್ ಸ್ಟೇಷನ್ ನಿಂದ ಉಡಾವಣೆಗೊಳ್ಳಲಿದೆ..
ಅತೀ ವೇಗದ ಇಂಟರ್ನೆಟ್ ಸೇವೆ , ದೂರ ಸಂಪರ್ಕ ಹಾಗೂ ಅರೇಬಿಯನ್ ಮತ್ತು ಬಂಗಾಳ ಕೊಲ್ಲಿಯ ಸಮುದ್ರ ವ್ಯಾಪ್ತಿಯಲ್ಲಿ ಸಂವಹನ ಮತ್ತು ಟೀವಿ ಪ್ರಸಾರ ಮಾಧ್ಯಮ (High speed signal) ಈ ಉಪಗ್ರಹ ಉಪಯೋಗವಾಗಲಿದೆ...😍🙏🏼
#ಜೈ_ಹಿಂದ್🇮🇳🇮🇳


Comments