Posts

Showing posts from February, 2019

ಅಮರ್ ರಹೇ ಜವಾನ್ 🇮🇳🙏🏼

Image
ಫೆಬ್ರವರಿ 1 ರಂದು ಬೆಂಗಳೂರಿನಲ್ಲಿ Mirag 2000 ಯುದ್ಧ  ವಿಮಾನ ದುರಂತದಲ್ಲಿ ಹುತಾತ್ಮರಾದ Sq.leader #ಸಿದ್ದಾರ್ಥ್_ನೇಗಿ ಮತ್ತು Sq.leader #ಸಮೀರ್_ಅರೋಲ್ ರವರ ಮನೆಗೆ ಕೇಂದ್ರ ರಕ್ಷಣಾ ಸಚಿವರಾದ Nirmala Sitharaman ರವರುಭೇಟಿ ನೀಡಿ ಸಾ೦ತ್ವಾನ ಹೇಳಿದರು....😢🙏🏼 #ಅಮರ್_ರಹೇ_ಜವಾನ್ #ಜೈ_ಹಿಂದ್ 🇮🇳🇮🇳

GSAT_31 ಉಪಗ್ರಹ ಉಡವಾಣೆ 🇮🇳

Image
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ 2535 KG ತೂಕದ #GSAT_31 ಉಪಗ್ರಹ ಫೆಬ್ರವರಿ 6 (ಇಂದು  ರಾತ್ರಿ) *2.31 AM* ಗೆ  ಫ್ರೆಂಚ್ ಗಯಾನ ಸ್ಪೇಸ್ ಸ್ಟೇಷನ್ ನಿಂದ ಉಡಾವಣೆಗೊಳ್ಳಲಿದೆ.. ಅತೀ ವೇಗದ ಇಂಟರ್ನೆಟ್ ಸೇವೆ , ದೂರ ಸಂಪರ್ಕ ಹಾಗೂ ಅರೇಬಿಯನ್  ಮತ್ತು ಬಂಗಾಳ ಕೊಲ್ಲಿಯ ಸಮುದ್ರ ವ್ಯಾಪ್ತಿಯಲ್ಲಿ ಸಂವಹನ  ಮತ್ತು ಟೀವಿ ಪ್ರಸಾರ ಮಾಧ್ಯಮ (High speed signal) ಈ ಉಪಗ್ರಹ ಉಪಯೋಗವಾಗಲಿದೆ...😍🙏🏼 #ಜೈ_ಹಿಂದ್🇮🇳🇮🇳

ಹಿಂದೂರಾಷ್ಟ್ರ ಜಾಗೃತಿ ಸಭೆ

Image
🕉 ಹಿಂದೂ ರಾಷ್ಟ್ರ ಜಾಗ್ರತಿ ಸಭೆ🕉    ⛳ ಬೃಹತ್ ಶೋಭಾಯಾತ್ರೆ⛳ ಉಡುಪಿ ಜೊಡುಕಟ್ಟೆಯಿಂದ ಬೋರ್ಡ್ ಹೈಸ್ಕೂಲ್ ಮೈದಾನ, ಉಡುಪಿ ಸಮಯ 2-30 ದಿನಾಂಕ :10 ಫೆಬ್ರವರಿ (ರವಿವಾರ)2019 ತಾವೆಲ್ಲರೂ ಈ ಸಭೆಗೆ ಬಂಧು- ಬಳಗ ದವರ ಜೊತೆಗೂಡಿ ಬಂದು ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. #ಹಿಂದೂ_ಜನಜಾಗೃತಿ_ಸಮಿತಿ_ಉಡುಪಿ ಜೈ ಹಿಂದ್ 🇮🇳🇮🇳

ಆಯುಷ್ಮಾನ್ ಭಾರತ್

Image
ಆಯುಷ್ಮಾನ್ ಭಾರತ್ ಇಂದು ಬೆಳಿಗ್ಗೆ 5 ಗಂಟೆಗೆ  ರೋಗಿಯೊಬ್ಬರ  ಮನೆಯಿಂದ ಎಮರ್ಜೆನ್ಸಿ  ಕಾಲ್ ಬಂದಾಗ  ಹೋಗಿದ್ದೆ  ..ಇದು ಹಳ್ಳಿ  ಯಾದ್ದರಿಂದ  ಹೆಚ್ಚಾಗಿ  ಎಮರ್ಜೆನ್ಸಿ ಕಾಲ್ ಗಳು ರಾತ್ರಿ ಬರುವುದು  ಸಾಮಾನ್ಯ ..ಹಾಗೆ ಹೋದಾಗ  75 ವರ್ಷದ ಅಜ್ಜಿ ಸ್ಟ್ರೋಕ್  ಆಗಿ ಬಿದ್ದಿದ್ದರು .ಸುಮಾರು ವರ್ಷಗಳಿಂದ  ಅವರನ್ನು ನಾನೆ ನೋಡುತಿದ್ದುದರಿಂದ  ತಕ್ಷಣ ಸ್ಟ್ರೋಕ್ ನ ಲಕ್ಷಣ  ಎಂದು ತಿಳಿಯಲು  ವೈದ್ಯನಾದ  ನನಗೆ ಹೆಚ್ಚು ಹೊತ್ತು  ಬೇಕಾಗಿರಲಿಲ್ಲ . ಒಂದು ಕ್ಷಣ 10 ವರ್ಷದ ಹಿಂದೆ ಇದೇಮನೆಗೆ ಹೋದಾಗದ ಸಂದರ್ಭ  ನೆನಪಿನಾಳದಿಂದ  ಹೊರಬಂತು  ..ಅಂದು ಇದೇ ಅಜ್ಜಿಯ  ಗಂಡನ  ಕೊನೆಯ ದಿನವಾಗಿತ್ತು   ಅಂದು ಕೂಡ  ಹೀಗೆ ರಾತ್ರಿ 12 ಗಂಟೆಗೆ ಕಾಲ್ ಬಂದಿತ್ತು ..ಹೋಗಿ ನೋಡುವಾಗ ಇದೇ ರೀತಿ ಸ್ಟ್ರೋಕ್ ನ ಲಕ್ಷಣ ದೊಂದಿಗೆ  ಹಾಸಿಗೆಯಲ್ಲಿದ್ದರು   ತಕ್ಷಣ ಆಸ್ಪತ್ರೆಗೆ  ಹೋಗಬೇಕು  ಇಲ್ಲದ್ದರೆ  ಉಳಿಸಿಕೊಳ್ಳುವುದು  ಕಷ್ಟ ಎಂದೆ ಸುತ್ತ 4 ಜನ ಮಕ್ಕಳಿದ್ದರು  ಗುಡಿಸಲಲ್ಲಿ  ವಾಸ  ಮಾಡುವ ಬಡಕುಟುಂಬ  ಅವರದಾಗಿತ್ತು  ಚಿಕ್ಕ  ಮಗ  ಸುಕೇಶ  ತಕ್ಷಣ ಕೇಳಿದ್ದ   ಸರ್ ಆಸ್ಪತ್ರೆಯ ಬಿಲ್  ಎಷ್ಟಾಗಬಹುದು 4000...

ಇಬ್ಬರು ಸ್ಕ್ವೇಡ್ರನ್ ಲೀಡರ್ ಪೈಲಟ್ ಗಳು ಹುತಾತ್ಮ..😢

Image
ಇಂದು ಬೆಳಿಗ್ಗೆ HAL ನಿರ್ಮಿತ MIRAG 2000 ಯುದ್ಧ ವಿಮಾನ ಬೆಂಗಳೂರಿನಲ್ಲಿ ತರಬೇತಿ ಸಮಯ ಅಪಾಘಾತಕ್ಕೀಡಾಗಿ ಇಬ್ಬರು ಸ್ಕ್ವೇಡ್ರನ್ ಲೀಡರ್ ಪೈಲಟ್ ಗಳು ಹುತಾತ್ಮರಾಗಿದ್ದಾರೆ...😢🙏🏼 #ಓಂ_ಶಾಂತಿ 😢🙏🏼 #ಅಮರ್_ರಹೇ #ಜೈ_ಜವಾನ್🇮🇳

ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್ ಭಾರತಕ್ಕೆ 🇮🇳🇮🇳

Image
ಕೇಂದ್ರ ಸರಕಾರ 2015 ರಲ್ಲಿ ಅಮೇರಿಕಾ ನಿರ್ಮಿತ ಒಟ್ಟು 22 Apache AH -64 E ಮತ್ತು 15 Chinook CH-47 F Heavy lift helicopter ಗಳನ್ನು 17,750 ಕೋಟಿ ವೆಚ್ಚದಲ್ಲಿ ಒಪ್ಪಂದ ಮಾಡಿದ್ದು ಇದೀಗ ಮೊದಲ Chinook CH 47-F ಅಮೇರಿಕಾ ದಿಂದ ಭಾರತಕ್ಕೆ ಇಂದು ರವಾನೆಯಾಗಿದೆ..... ಈ ಹೆಲಿಕಾಪ್ಟರ್‌ Training ಗಾಗಿ ಕಳೆದ ಅಕ್ಟೋಬರ್ ನಲ್ಲಿ ಭಾರತ‌‌ದಿಂದ 4 ಪೈಲಟ್‌ಗಳು ಮತ್ತು 4 Flight engineer ಗಳನ್ನು ಈ ಹೆಲಿಕಾಪ್ಟರ್ ತರಬೇತಿಗಾಗಿ ಕೇಂದ್ರ ಸರಕಾರ ಅಮೇರಿಕಾಗೆ ಕಳುಹಿಸಿಕೊಟ್ಟಿತ್ತು.... #ಅಚ್ಚೇದಿನ್ 😍🙏🏼

2019 ಬಜೆಟ್ ಮಂಡನೆ

ಬಜೆಟ್2019 5 ಲಕ್ಷ   ಆದಾಯದವರೆಗೆ ಯಾವುದೆ ತೆರಿಗೆ ಇರುವುದಿಲ್ಲ... ಸಣ್ಣ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ಅಕೌಂಟ್ ಗೆ ಜಮೆ.. *ಸಣ್ಣ ರೈತರ  ಅನುಕೂಲಕ್ಕಾಗಿ* *"ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌* *ಯೋಜನೆ" ಆರಂಭ* *ರೈತರ ಖಾತೆಗೆ ನೇರ 6 ಸಾವಿರ ರೂ ಜಮೆಯಾಗಲಿದೆ*.🎉  *ಮೋದಿ ಮತ್ತೊಮ್ಮೆ‌.*🇮🇳 *ಕೇಂದ್ರ ಬಜೆಟ್ ನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ* 👏👏👏 *ಕೇಂದ್ರ ಬಜೆಟ್ ನಲ್ಲಿ ಗ್ರಾಮಾಂತರ ರಸ್ತೆಗಳ ಅಭಿವ್ರದ್ದಿಗೆ 19 ಸಾವಿರ ಕೋಟಿ ಹಣ ಮೀಸಲು*👏👏👏 *ಹೂಡಿಕೆ ಮಾಡಿದವರಿಗೆ 6.5 ಲಕ್ಷದವರೆಗೆ ತೆರಿಗೆ ವಿನಾಯಿತಿ* *ಮೋದಿ ಮತ್ತೊಮ್ಮೆ*🇮🇳 *ಆದಾಯ ತೆರಿಗೆ ವಿನಾಯಿತಿ 2.5 ಲಕ್ಷದಿಂದ 5ಲಕ್ಷದವರೆಗೆ ಏರಿಕೆ* *ಮೋದಿ ಮತ್ತೊಮ್ಮೆ* 🇮🇳 *ಆದಾಯ ತೆರಿಗೆ ವಿನಾಯಿತಿಯಿಂದ* *ಮಧ್ಯಮ ವರ್ಗದ ಭಾರತೀಯರಿಗೆ* *ಬಂಪರ್ ಗಿಫ್ಟ್* *ಮತ್ತೊಮ್ಮೆ ಮೋದಿ*🇮🇳 *ಬ್ಯಾಂಕ್ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದವರಿಗೆ TDS ಮೊತ್ತ ಹೆಚ್ಚಳ* *ಮೋದಿ ಮತ್ತೊಮ್ಮೆ*🇮🇳 *ಶೈಕ್ಷಣಿಕ ಸಾಲಕ್ಕೆ ತೆರಿಗೆ ವಿನಾಯಿತಿ*👨‍🎓👩‍🎓 *ಮತ್ತೊಮ್ಮೆ ಮೋದಿ*🇮🇳 *ಕಾರ್ಮಿಕರಿಗೆ ಬಂಪರ್ ಕೊಡುಗೆ* *ಈಎಸ್ಇ ಮಿತಿ 15 ಸಾವಿರದಿಂದ 21 ಕ್ಕೆ ಏರಿಕೆ* *ಮತ್ತೊಮ್ಮೆ ಮೋದಿ*🇮🇳 *ಗ್ರಹ ಸಾಲ 2 ಲಕ್ಷವರೆಗೆ ತೆರಿಗೆ ವಿನಾಯಿತಿ* 🏡 *ಮೋದಿ ಮತ್ತೊಮ್ಮೆ*🇮🇳 *ಮಾರಾಟವಾಗದ ...