GSAT_31 ಉಪಗ್ರಹ ಉಡವಾಣೆ 🇮🇳


ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ 2535 KG ತೂಕದ #GSAT_31 ಉಪಗ್ರಹ ಫೆಬ್ರವರಿ 6 (ಇಂದು  ರಾತ್ರಿ) *2.31 AM* ಗೆ  ಫ್ರೆಂಚ್ ಗಯಾನ ಸ್ಪೇಸ್ ಸ್ಟೇಷನ್ ನಿಂದ ಉಡಾವಣೆಗೊಳ್ಳಲಿದೆ..

ಅತೀ ವೇಗದ ಇಂಟರ್ನೆಟ್ ಸೇವೆ , ದೂರ ಸಂಪರ್ಕ ಹಾಗೂ ಅರೇಬಿಯನ್  ಮತ್ತು ಬಂಗಾಳ ಕೊಲ್ಲಿಯ ಸಮುದ್ರ ವ್ಯಾಪ್ತಿಯಲ್ಲಿ ಸಂವಹನ  ಮತ್ತು ಟೀವಿ ಪ್ರಸಾರ ಮಾಧ್ಯಮ (High speed signal) ಈ ಉಪಗ್ರಹ ಉಪಯೋಗವಾಗಲಿದೆ...😍🙏🏼

#ಜೈ_ಹಿಂದ್🇮🇳🇮🇳

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏