ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್ ಭಾರತಕ್ಕೆ 🇮🇳🇮🇳



ಕೇಂದ್ರ ಸರಕಾರ 2015 ರಲ್ಲಿ ಅಮೇರಿಕಾ ನಿರ್ಮಿತ ಒಟ್ಟು 22 Apache AH -64 E ಮತ್ತು 15 Chinook CH-47 F Heavy lift helicopter ಗಳನ್ನು 17,750 ಕೋಟಿ ವೆಚ್ಚದಲ್ಲಿ ಒಪ್ಪಂದ ಮಾಡಿದ್ದು ಇದೀಗ ಮೊದಲ Chinook CH 47-F ಅಮೇರಿಕಾ ದಿಂದ ಭಾರತಕ್ಕೆ ಇಂದು ರವಾನೆಯಾಗಿದೆ.....

ಈ ಹೆಲಿಕಾಪ್ಟರ್‌ Training ಗಾಗಿ ಕಳೆದ ಅಕ್ಟೋಬರ್ ನಲ್ಲಿ ಭಾರತ‌‌ದಿಂದ 4 ಪೈಲಟ್‌ಗಳು ಮತ್ತು 4 Flight engineer ಗಳನ್ನು ಈ ಹೆಲಿಕಾಪ್ಟರ್ ತರಬೇತಿಗಾಗಿ ಕೇಂದ್ರ ಸರಕಾರ ಅಮೇರಿಕಾಗೆ ಕಳುಹಿಸಿಕೊಟ್ಟಿತ್ತು....

#ಅಚ್ಚೇದಿನ್ 😍🙏🏼

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏